ಸ್ವಿಗ್ಗಿ ಸೇರಿದಾಗ ಸಿಗುವ ಇತರ ಲಾಭಗಳೇನು?
ಸ್ವಿಗ್ಗಿ ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ 12 ಲಕ್ಷಗಳವರೆಗಿನ ಉನ್ನತ ದರ್ಜೆಯ ಇನ್ಶೂರೆನ್ಸ್, ನಿಮಗೆ ಹಾಗೂ ನಿಮ್ಮ
ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಸರಳ ವಯಕ್ತಿಕ ಸಾಲ, ವಾಹನ ನಿರ್ವಹಣೆ ಬೆಂಬಲ ಹಾಗೂ ಇನ್ನೂ ಹಲವು ಲಾಭಗಳನ್ನು ಒದಗಿಸುತ್ತದೆ.
ಈ ಲಾಭಗಳನ್ನು ಪಡೇಯಲು ಆಪ್ ಡೌನ್ಲೋಡ್ ಮಾಡಿ ಹಾಗೂ ಸ್ವಿಗ್ಗಿ ಸೇರಿರಿ.